ಬಿಗ್ ಬಾಸ್' ಗೆದ್ದ ಚಂದನ್ ಶೆಟ್ಟಿಗೆ ಅರ್ಜುನ್ ಜನ್ಯ ಕೊಟ್ಟ ಸರ್ಪ್ರೈಸ್ | FIlmibeat Kannada

2018-01-31 9,617

ಬಿಗ್ ಬಾಸ್ ಕನ್ನಡ 5ನೇ ಆವೃತ್ತಿ ವಿನ್ನರ್ ಆಗಿ ಚಂದನ್ ಶೆಟ್ಟಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಕಿರೀಟ ಗೆದ್ದ ಚಂದನ್ ಗೆ ಅಭಿಮಾನಿಗಳಿಂದ ಶುಭಾಯಶಗಳ ಮಹಾಪೂರವೇ ಹರಿದು ಬರುತ್ತಿದೆ.

ಅಂದ್ಹಾಗೆ, ಚಂದನ್ ಶೆಟ್ಟಿಗೆ ಕನ್ನಡದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಗುರುಗಳು ಎನ್ನುವುದು ಸ್ವತಃ ಚಂದನ್ ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಹೀಗಾಗಿ, ಬಿಗ್ ಬಾಸ್ ಚಂದನ್ ಗೆ ಗುರುಗಳಿಂದ ಏನಾದರೂ ವಿಶೇಷ ಉಡುಗೊರೆ ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇತ್ತು.

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸರ್ಪ್ರೈಸ್ ಕಾಲ್ ಮಾಡಿದ್ದರು. ಟಿವಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಚಂದನ್ ಗೆ ಜನ್ಯ ಫೋನ್ ಮಾಡಿ ಮಾತನಾಡಿದ್ದಾರೆ. ಆ ನಿರೀಕ್ಷೆಯಂತೆ ಚಂದನನ್ ಶೆಟ್ಟಿಗೆ, ಜನ್ಯ ಸರ್ಪ್ರೈಸ್ ನೀಡಿದ್ದಾರೆ. ಏನದು?

Big Boss kannada 5 Winner Chandan Shetty Surprised By Arjun Janya's Phone Call.

Videos similaires